ಎಸ್.ಎಸ್.ಎಲ್ .ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ರಸಾಯನ ಶಾಸ್ತ್ರದ ಎಲ್ಲಾ ಪಾಠಭಾಗದಲ್ಲಿ ಬರುವ ಫೋಕಸ್ ಏರಿಯಾ ವಿಷಯದ ವಿಡಿಯೋ ತರಗತಿಯನ್ನು ನಮ್ಮೊಂದಿಗೆ ಹಚ್ಚಿಕೊಳ್ಳುವುದು ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ. ಕೃಷ್ಣವೇಣಿ ಟೀಚರಿಗೆ EduKsd ಬ್ಲೋಗ್ ತಂಡದ ಅಭಿನಂದನೆಗಳು.